ಅಭಿಪ್ರಾಯ / ಸಲಹೆಗಳು

ವರ್ಷ 2018-19 ನೇ ಸಾಲಿನ ಸಂಗ್ರಹ - ಪಿ & ಜಿ ಟ್ರಸ್ಟ್ ಮತ್ತು ಎನ್‌ಡಿಸಿಪಿಎಸ್ ವಿಷಯಗಳು

ಕ್ರ.ಸಂ. ವಿಷಯ
1 ಪುನರ್ ವಿಮರ್ಶಿತ ಪಿಂಚಣೆ/ಕುಟುಂಬ ಪಿಂಚಣಿ ನಿಗದಿಪಡಿಸುವಾಗ ಅನುಸರಿಸಬೇಕಾದ ಅಂಶಗಳ ಕುರಿತು. [ಕೆಇಪಿಜಿಟಿ/ಕೆಸಿಒ123/ಪಿ19/2018-19-ಸಿವೈಎಸ್-01. ದಿನಾಂಕ:11.04.2018]
2 ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆ ವ್ಯಾಪ್ತಿಯ  ಕವಿಪ್ರನಿನಿ / ವಿಸಕಂಗಳ ನೌಕರರು /ಅಧಿಕಾರಿಗಳು ಅವರ ಖಾಯಂ ವಿಶ್ರಾಂತಿ ವೇತನ ಸಂಖ್ಯೆ(PPAN) ಖಾತೆಯಲ್ಲಿ ಜಮಾಇರುವ ಪಿಂಚಣಿ ವಂತಿಗೆಯ ವಿವರಗಳನ್ನು ಪರಿಶೀಲಿಸಿಕೊಳ್ಳುವ ಬಗ್ಗೆ.    [ಕವಿಪ್ರನಿನಿ/ಬಿ93/35989/2018-19-ಸಿವೈಎಸ್s-11. ದಿನಾಂಕ:08.05.2018]
3 ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆ ವ್ಯಾಪ್ತಿಯ  ಕವಿಪ್ರನಿನಿ / ವಿಸಕಂಗಳ ನೌಕರರು /ಅಧಿಕಾರಿಗಳು ಅವರ ಖಾಯಂ ವಿಶ್ರಾಂತಿ ವೇತನ ಸಂಖ್ಯೆ(PPAN) ಖಾತೆಯಲ್ಲಿ ಜಮಾಇರುವ ಪಿಂಚಣಿ ವಂತಿಗೆಯ ವಿವರಗಳನ್ನು ಪರಿಶೀಲಿಸಿಕೊಳ್ಳುವ ಬಗ್ಗೆ.  [ಕವಿಪ್ರನಿನಿ/ಬಿ93/35989/2018-19-ಸಿವೈಎಸ್-12.  ದಿನಾಂಕ:22.05.2018]
4 ದಿನಾಂಕ:01.04.2017 ರಿಂದ 31.03.2018 ರ ಅವಧಿಯ ಪಿಂಚಣೆ/ಕುಟುಂಬ ಪಿಂಚಣಿ ಬಾಕಿ ಮೊತ್ತವನ್ನು ನಾಲ್ಕು ಕಂತುಗಳಲ್ಲಿ ಪಾವತಿಸಲು ಪ್ರತಿ ಮಾಹೆ ನಿಧಿ ಕೋರುವ ಕುರಿತು. [ಕೆಇಪಿಜಿಟಿ/ಕೆಸಿಒ123/ಪಿ19/2018-19-ಸಿವೈಎಸ್s-03.  ದಿನಾಂಕ:11.06.2018]
5 ನೂತನ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆಯಡಿ ಫಲಾನುಭವಿಗಳ ಖಾತೆಯಲ್ಲಿ ಜಮಾ ಇರುವ ಪಿಂಚಣಿ ವಂತಿಗೆ ವ್ಯತ್ಯಾಸದ ಬಗ್ಗೆ  ಸಲ್ಲಿಸುತ್ತಿರುವ ಮನವಿಗಳ ಬಗ್ಗೆ. [ಕೆಇಎನ್ ಡಿಸಿಪಿಎಸ್/ಬಿ93/35974/2018-19-ಸಿವೈಎಸ್-13.  ದಿನಾಂಕ:04.07.2018]
6 ದಿನಾಂಕ:01.07.2017 ರಿಂದ ಜಾರಿಗೆ ಬರುವಂತೆ ಪುನರ್ ವಿಮರ್ಶಿತ ಪಿಂಚಣೆ/ಕುಟುಂಬ ಪಿಂಚಣಿ ನಿಗದಿಪಡಿಸುವಾಗ ಅನುಸರಿಸಬೇಕಾದ ಅಂಶಗಳ ಕುರಿತು.[ಕೆಇಪಿಜಿಟಿ/ಕೆಸಿಒ123/ಪಿ9/2018-19-ಸಿವೈಎಸ್05.  ದಿನಾಂಕ:09.07.2018]
7 ನೂತನ ಅಂಶದಾಯಿ ಕೊಡುಗೆ  ವಿಶ್ರಾಂತಿ ವೇತನ  ಯೋಜನೆಗೆ(ಎನ್ ಡಿಸಿಪಿಎಸ್) ಸಂಬಂಧಿಸಿದ ಅಧಿಕಾರಿ /ನೌಕರರ ವೈಯಕ್ತಿಕ/ಸೇವಾ ಮಾಹಿತಿಗಳ ತಿದ್ದುಪಡಿ ಬಗ್ಗೆ.[ಕವಿಪ್ರನಿನಿ/ಬಿ93/35989/2018-19-ಸಿವೈಎಸ್-14.  ದಿನಾಂಕ:13.07.2018]
8 ಕೆಇಎನ್ ಡಿಸಿಪಿಎಸ್ ಘಟಕದ ಮೇಲ್ವಿಚಾರಣಾ ಕಾರ್ಯಗಳನ್ನು ನಿರ್ವಹಿಸಲು ಒಂದು ಆರ್ಥಿಕ ಸಲಹೆಗಾರರು ಹುದ್ದೆಯನ್ನು ಹೊಸದಾಗಿ ಮಂಜೂರು ಮಾಡಿರುವ ಕುರಿತು. [ಕವಿಪ್ರನಿನಿ/ಬಿ5ಎ/2103/2000-01.  ದಿನಾಂಕ:16.08.2018]
9 ಹೊಸದಾಗಿ ವ್ಯಾಖ್ಯಾನಿಸಿದ ಅಂಶದಾಯಿ ಕೊಡುಗೆ  ಯೋಜನೆ ವ್ಯಾಪ್ತಿಗೆ ಬರುವ ನಿಗಮದ   ನೌಕರರು ಸೇವೆಯಲ್ಲಿರುವಾಗಲೇ ಮೃತರಾದ ಸಂದರ್ಭದಲ್ಲಿ ಅವರ ಕುಟುಂಬದ ವಾರಸುದಾರರಿಗೆ ಇಡಿಗಂಟಿನ ಪರಿಹಾರ ನೀಡಲು ದಾಖಲೆಗಳನ್ನು ತ್ವರಿತವಾಗಿ ಸಲ್ಲಿಸುವ ಬಗ್ಗೆ.  [ಕವಿಪ್ರನಿನಿ/ಬಿ93/35989/2018-19-ಸಿವೈಎಸ್-15.  ದಿನಾಂಕ:04.10.2018]
10 ನಿಗಮದ ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5ಎ/2103/2000-01 ದಿನಾಂಕ: 22.09.2018 ರ ಮೇರೆಗೆ ಪಿಂಚಣಿ ಶಾಖೆಗೆ/ಪಿಂಚಣಿ ಕೋಶಕ್ಕೆ ಸಂಬಂಧಿತ ಪತ್ರಗಳನ್ನು ಆರ್ಥಿಕ ಸಲಹೆಗಾರರು(ಎನ್.ಡಿ.ಸಿ.ಪಿ.ಎಸ್) ಇವರಿಗೆ ವಿಳಾಸಿಕರಿಸುವ ಬಗ್ಗೆ. [ಕೆಸಿಒ-01/95001/2018-19.  ದಿನಾಂಕ:10.10.2018]
11 ಪ್ರಾತ್ಯಕ್ಷಿಕ ಮೌಲ್ಯಮಾಪನ (Actuarial Valuation) ಆಧಾರದ ಮೇಲೆ ಕವಿಪ್ರನಿನಿ ಮತ್ತು ವಿಸಕಂಗಳು ಪರಿಷ್ಕೃತ ದರದಲ್ಲಿ ಪಿಂಚಣಿ ಮತ್ತು ಉಪದಾನ ವಂತಿಗೆಯನ್ನು ಪಾವತಿಸುವ ಕುರಿತು. [ಕೆಇಪಿಜಿಟಿ/ಕೆಸಿಒ123/ಪಿ7/2018-19-ಸಿವೈಎಸ್-07.  ದಿನಾಂಕ:22.11.2018]
12 ಕವಿಪ್ರನಿನಿ / ವಿಸಕಂಗಳಲ್ಲಿ ನೂತನವಾಗಿ ನೇಮಕವಾಗಿರುವ ಕಿರಿಯ ಸ್ಟೇಷನ್ ಪರಿಚಾರಕರು ಮತ್ತು ಕಿರಿಯ ಪವರ್ ಮ್ಯಾನ್ ನೌಕರರಿಗೆ ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆಯಡಿ ಸಲ್ಲಿಸಬೇಕಾದ ಅನುಬಂಧ -1 ರಲ್ಲಿ ಸೇವೆಗೆ ಸೇರಿದ ದಿನಾಂಕವನ್ನು ಪರಿಗಣಿಸುವ ಬಗ್ಗೆ.[ಕವಿಪ್ರನಿನಿ/ಬಿ93/35989/2018-19-ಸಿವೈಎಸ್ -18/  ದಿನಾಂಕ :18.01.2019]
13 ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆ ವ್ಯಾಪ್ತಿಯ  ಕವಿಪ್ರನಿನಿ / ವಿಸಕಂಗಳ ಅಧಿಕಾರಿ / ನೌಕರರು  ಅವರ ಖಾಯಂ ವಿಶ್ರಾಂತಿ ವೇತನ ಸಂಖ್ಯೆ(PPAN) ಖಾತೆಯಲ್ಲಿ ಜಮಾಇರುವ ಪಿಂಚಣಿ ವಂತಿಗೆಯ ವಿವರಗಳನ್ನು ಪರಿಶೀಲಿಸಿಕೊಳ್ಳುವ ಬಗ್ಗೆ.  [ಕವಿಪ್ರನಿನಿ/ಬಿ93/35989/2018-19-ಸಿವೈಎಸ್s-18.  ದಿನಾಂಕ:15.02.2019]

ಇತ್ತೀಚಿನ ನವೀಕರಣ​ : 05-04-2020 07:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080